ಹದೀಸ್ ಸಂಗ್ರಹ


------------------------------------------------------------------------

      ಖುರ್ ಆನ್ ಪಾರಾಯನದ ಮಹತ್ವ...

[ಖುರ್ ಆನ್ ಪರಲೋಕದಲ್ಲಿ ಮನುಷ್ಯನ ಶಿಫಾರಸ್ಸುಗಾರ]
-------------------------------------------------------------------------

ಸಹ್ ಲುಬ್ನು ಮುಆದ್ ರಳಿಯಲ್ಲಾಹು ಅನ್ಹು ರವರಿಂದ ವರದಿ :-

ಮಾಣಿಕ್ಯ ಮುತ್ತು ಪುಣ್ಯ ಹಬೀಬ್ ﷺ ರವರು ಹೇಳುತ್ತಾರೆ :-

ಖುರ್ ಆನ್ ಪಾರಾಯಣ ನಡೆಸಿ ಅದನ್ನು ಅನುಸರಿಸಿ ಜೀವಿಸುವವರ ತಂದೆ - ತಾಯಿಗಳಿಗೆ ಪರಲೋಕದಲ್ಲಿ ಕಿರೀಟಧಾರಣೆ ಮಾಡಲಾಗುವುದು

ಆ ಕಿರೀಟದ ಪ್ರಭೆಯು ಇಹಲೋಕದಲ್ಲಿ ಕಾಣುವ ಸೂರ್ಯನಿಗಿಂತಲೂ ಎಷ್ಟೋಪಟ್ಟು ಅಧಿಕವಾಗಿರುವುದು

ಖುರ್ ಆನ್ ಪಾರಾಯಣ ನಡೆಸುವುದು ಹಾಗೂ ಅದನ್ನು ಅನುಸರಿಸಿಕೊಂಡು ಜೀವಿಸುವ ವ್ಯಕ್ತಿಯ ಬದುಕು ಎಷ್ಟೊಂದು ಮಹತ್ವದ್ದಾಗಿದೆ
[ಅಬೂದಾವೂದ್ , ಹಕೀಂ]

صَلَّى اللهُ عَلَيْكَ يَارَسُولَ الله ﷺ ﷺ ﷺِ
۞ْآمِيـــــنْ  يَا رَبَّ الْعَالَمِين۞

---------------------------------

Comments

Popular posts from this blog

ಮೂಗುತಿ

ಖುರ್‌ಆನ್ ಹೇಳಿದ ಕರಾಮತ್

ಇಸ್ತಿಗಾಸ